green earth
ನಾಮವಾಚಕ

ಹಸಿರು ಮಣ್ಣು; ಹಸಿರು ರಂಗುಗಳಿಗೆ ಆಧಾರವಾಗಿ ಉಪಯೋಗಿಸುವ, ಮುಖ್ಯವಾಗಿ ಕಬ್ಬಿಣದ ಸಿಲಿಕೇಟುಗಳನ್ನೊಳಗೊಂಡ, ನೈಸರ್ಗಿಕ ಮಣ್ಣು.